top of page

ತೊಟ್ಟು-೧೮೨

ಕಳ್ಳನ‌ ಸ್ವತ್ತು


ನಾವೆಲ್ಲ

ಕಳ್ಳರೆಂಬುದು

ನಮ್ಮೊಳಗಿನ

ನ್ಯಾಯಾಧೀಶನಿಗೆ

ಗೊತ್ತು;

ಆದರೂ

ಮುಚ್ಚಿಡುತ್ತೇವೆ

ಆತನಿಗೂ

ಗೊತ್ತಿರದೆಂಬ

ಭ್ರಮೆಯಲ್ಲಿ

ನಮ್ಮ

ಕಳ್ಳತನದ

ಸ್ವತ್ತು.


ಡಾ. ಬಸವರಾಜ ಸಾದರ.

7 views0 comments
bottom of page