top of page

ತೊಟ್ಟು-೧೪೯

ಮೂರ್ತಶಿಲ್ಪ

-------------------

ಮೂರ್ತಿ

ಆಗದೆ

ಶಿಲ್ಪಿಯ

ಮನ;

ಮೂರ್ತ

ರೂಪ

ಪಡೆಯದು

ಶಿಲೆಯ

ಘನ.


ಡಾ. ಬಸವರಾಜ ಸಾದರ.

2 views0 comments
bottom of page