top of page

ತೊಟ್ಟು-೧೨೪

ನೋವಿನ ಕ್ಷಣ

-------------------

ಅಳೆಯಲಾಗದು

ತೊಳೆಯಲಾಗದು,

ಬೇರೆಯವರು

ತೆಗೆದುಕೊಳ್ಳಲೂ

ಆಗದು

ಯಾವುದೇ

ನೋವನ್ನೂ;

ಅನುಭವಿಸುವುದೊಂದೇ

ದಾರಿ

ಅದು

ಮಾಯುವ

ವರೆಗೂ

ಕ್ಷಣ,

ಕ್ಷಣವನ್ನೂ.


ಡಾ. ಬಸವರಾಜ ಸಾದರ

6 views0 comments
bottom of page