top of page

ತೊಟ್ಟು-೧೨೩

ಹಣ್ಣು-ಹುಣ್ಣು

------------------

ಪ್ರೀತಿ,

ಆರಂಭದಲ್ಲಿ

ಮೊಗ್ಗು,

ನಂತರ

ಹೂವು-

ಹೀಚು,

ಕಾಲ ಕಳೆದಂತೆ

ಡೋರಗಾಯಿ,

ಮುಂದೆ

ಜತನ

ಮಾಡಿದರೆ

ಸಿಹಿ ಹಣ್ಣು,

ಇಲ್ಲದಿರೆ,

ಬರೀ

ಕೊಳೆತ ಹುಣ್ಣು.


ಡಾ. ಬಸವರಾಜ ಸಾದರ

5 views0 comments
bottom of page