top of page

ತೊಟ್ಟು-೧೨೧

ಬಯಲತರಂಗ

-------------------

ಎಷ್ಟೊಂದು

ದೃಶ್ಯ,

ಮತ್ತೆ

ಎಷ್ಟೊಂದು

ದನಿಗಳಿವೆ

ಈ ಬಟಾಬಯಲಲ್ಲಿ!

ಆಗಬೇಕಿವೆ

ನಮ್ಮಂತರಂಗಗಳು,

ದೂರದರ್ಶನ

ಮತ್ತು

ರೇಡಿಯೋ,

ಆ ಬಯಲ

ದೃಶ್ಯ-ದನಿ

ತರಂಗಗಳ

ಗ್ರಹಿಸುವಲ್ಲಿ.


ಡಾ. ಬಸವರಾಜ ಸಾದರ

6 views0 comments
bottom of page