top of page

ತೊಟ್ಟು-೧೧೯

ಸನ್ಯಾಸ

-----------

ಕಾವಿ

ತೊಟ್ಟವರೆಲ್ಲ,

ಬೈರಾಗಿಗಳಲ್ಲ,

ಕಾಮವ

ಗೆಲ್ಲುವುದು

ಸುಲಭವೂ

ಅಲ್ಲ,

ಎಲ್ಲರಿಗೂ

ಇದು

ತಿಳಿಯದ್ದೇನಲ್ಲ;

ಅದಕ್ಕೆಂದೇ

ಬಹಳ

ಮಂದಿ

ಸನ್ಯಾಸಿಗಳಾಗಿಲ್ಲ.


ಡಾ. ಬಸವರಾಜ ಸದರ

3 views0 comments
bottom of page