top of page

ಕಪ್ಪು ಹಚ್ಚೆ


ಕಪ್ಪು ಹಚ್ಚೆ ಇಟ್ಟು-ಕೊಂಡು

ಅಂದ ಹೆಚ್ಚಿಸಿಕೊಳ್ಳುತ್ತಾರೆ ಜನ;

ಕೀಳಾದೀತೆ ಕಪ್ಪು? ಬದಲಾಗಬೇಕು,

ವರ್ಣತಮದವರ ದೃಷ್ಟಿ-ಮನ.


ಡಾ. ಬಸವರಾಜ ಸಾದರ.

--- + ---

21 views0 comments
bottom of page