top of page

ಕ್ರಮ - ಅಕ್ರಮ


ಹೂ, ಹಣ್ಣು, ನೆರಳು ಬೇಕಿದ್ದರೆ,

ಬೆವರು ಹರಿಸಿ, ಗಿಡ ನೆಡು;

ಬೇಲಿಯಾಚೆ ಕಣ್ಣುಹಾಯಿಸುವ

ಅಡ್ಡಕಸುಬು ಮೊದಲು ಬಿಡು.


ಡಾ.ಬಸವರಾಜ ಸಾದರ.

--- + ---

11 views0 comments
bottom of page