top of page

ಏನ್ ಕೊಡ!



ತಿಗರಿ ಮ್ಯಾಲ

ಬುಗುರಿಯಂಗ

ತಿರಗೋ

ಹಸೀ ಮಣ್ಣ

ಮುದ್ದಿ,

ತಾನಾಗೇ ಆಗೋದಿಲ್ಲ

ಚಂದದ ಕೊಡ;

ತಿದ್ದಿ, ತೀಡಬೇಕು,

ಬೇಕಾದ ಆಕಾರಕ್ಕೆ,

ಅಗಲೇ ಅನಬೌದು,

ಏನ್ ಕೊಡ,

ಏನ್ ಕೊಡ!


ಡಾ. ಬಸವರಾಜ ಸಾದರ.

--- + ---

16 views0 comments
bottom of page