top of page

ಋಣಹೊಣೆ


ಪ್ರೀತಿ ಹೊರಿಸುವ ಋಣಕ್ಕೆ,

ಇಲ್ಲ ಬೇರಾವುದೂ ಎಣೆ;

ಬಿತ್ತಿ, ಬೆಳೆದು, ಹಂಚಿದಾಗಲೇ,

ತೀರುವುದು ಅದರ ಹೊಣೆ.


ಡಾ. ಬಸವರಾಜ ಸಾದರ.

--- + ---

15 views0 comments
bottom of page