top of page

ಇದು ಭಾಗ್ಯ


ಜೇಲ್-ಗಳಿಗೂ ಮಹಾಭಾಗ್ಯವೀಗ,

ಮಹಾಮಹಿಮರ ಪಾದಸ್ಪರ್ಶದಿಂದ;

ಹೇಳಿಕೊಳ್ಳದ ಯಾತನೆಯೂ ಅದಕ್ಕೆ,

ಬೇಲ್-ಕಾನೂನೂ ಇರುವುದರಿಂದ.


ಡಾ. ಬಸವರಾಜ ಸಾದರ.

--- + ---

16 views1 comment
bottom of page