top of page

ಆಯ್ಕೆ


ಕೊಳೆತು ಮಣ್ಣಾಗುತ್ತದೆ,

ಹುಗಿದದ್ದು;

ಬೆಳೆದು ಕಾಳಾಗುತ್ತದೆ,

ಬಿತ್ತಿದ್ದು.


ಡಾ. ಬಸವರಾಜ ಸಾದರ.

--- + ---

3 views0 comments
bottom of page