top of page

ಅಂತರ


ಖುಷಿಯ ಅಯುಷ್ಯ ಸಣ್ಣದು,

ಬರುತ್ತಿರುವಂತೆಯೇ ಮಾಯ;

ದುಃಖದ್ದೋ ಹೇಳಲಸದಳ,

ದೀರ್ಘಕಾಲ ನೋವು-ಗಾಯ.


ಡಾ. ಬಸವರಾಜ ಸಾದರ.

--- + ---

16 views0 comments
bottom of page