top of page

ಅರಸು


ನಿನ್ನೊಳಗಿನ

ಶಕ್ತಿಯ ಅರಸು:

ಆಗುವಿ ನೀನೇ,

ಎಲ್ಲಕ್ಕೂ ಅರಸು.


ಡಾ. ಬಸವರಾಜ ಸಾದರ.

--- + ---

6 views0 comments
bottom of page