top of page

ಹನಿಗವಿತೆ

ಮಾನವಮಂಗ

-------------------

'ಮಂಗ್ಯಾನಿಂದ

ಮನಶ್ಯಾ

ಆಗೇ ಇಲ್ಲ'-

ಮಂತ್ರಿವರ್ಯರೊಬ್ಬರ

ಸುಜ್ಞಾನದ ಮಾತು!

ಕುಣಿದು-ಕುಪ್ಪಳಿಸಿದವು

ಮಂಗಗಳು;

ಈ ಮನಶ್ಯಾ

ಇನ್ನೂ ತಮ್ಜೊತೀನs

ಅದಾನನ್ನೂದು,

ಅವಕ್ಕೂ

ಖಾತ್ರಿ ಆತು!

ಡಾ. ಬಸವರಾಜ ಸಾದರ.

--- + ---

1 view0 comments
bottom of page