Jun 21 min readಹನಿಗವಿತೆಶ್ರಮಿಕನಗು----------------ಬೆನ್ನು ಹುಣ್ಣಾದ ಕತ್ತೆ ನಸುನಕ್ಕವು,ಕಟ್ಟಡದ ಬೋರ್ಡ್ ನೋಡಿ;ಮುಲಾಮೂ ಸವರದ ಮನುಷ್ಯ,ತನ್ನ ಹೆಸರು ಕೆತ್ತಿಸಿದ್ದಾನೆ, ಹುಚ್ಚುಖೋಡಿ!ಡಾ. ಬಸವರಾಜ ಸಾದರ. --- + ---
ಶ್ರಮಿಕನಗು----------------ಬೆನ್ನು ಹುಣ್ಣಾದ ಕತ್ತೆ ನಸುನಕ್ಕವು,ಕಟ್ಟಡದ ಬೋರ್ಡ್ ನೋಡಿ;ಮುಲಾಮೂ ಸವರದ ಮನುಷ್ಯ,ತನ್ನ ಹೆಸರು ಕೆತ್ತಿಸಿದ್ದಾನೆ, ಹುಚ್ಚುಖೋಡಿ!ಡಾ. ಬಸವರಾಜ ಸಾದರ. --- + ---