top of page

ತೊಟ್ಟು

ಹಿಮಾಲಯ

ಏರಿದವರೆಲ್ಲ

ಇಟ್ಟಿಲ್ಲ

ಒಂದೆ

ಹೆಜ್ಜೆ,

ಮೆಟ್ಟಿದ್ದು

ಒಂದೊಂದೆ

ಹೆಜ್ಜೆ.

ಕ್ರಮದ

ಸಾಧನೆ

ಸಫಲ;

ಆಗದು

ಎಂದೂ

ಒಜ್ಜೆ.


ಡಾ. ಬಸವರಾಜ ಸಾದರ.

2 views0 comments

Comments


bottom of page