top of page

ತೊಟ್ಟು

ಪಕ್ಕಾ ಬೆಂದರೆ,

ಅಕ್ಕಿ ಆಗುತ್ತದೆ

ಅನ್ನ;

ನಿಕ್ಕೀ ತಿಳಿದಿದ್ದರು

ಬೇಂದ್ರೆ

ಇದನ್ನ,

ಅಂತೆಯೇ

ಮತ್ತೆ ಮತ್ತೆ

ಹೇಳುತ್ತಿದ್ದರು

ಅವರು,

'ಬೆಂದು ಬೆಂದೇ

ಆಗಿದ್ದಾನೆ ಬೇಂದ್ರೆ'

ಎಂಬುದನ್ನ.


ಡಾ. ಬಸವರಾಜ ಸಾದರ

3 views0 comments

Comentários


bottom of page