Sep 26, 20211 min read ತೊಟ್ಟುತಾಲಿ ತುಂಬ ಬಾನ,ತಾಳಿ-ತಾಯಂದಿರಿಗೆಗೌರವದ ಸ್ಥಾನ,ಜೀವ- ಜೀವಿಗಳಿಗೂಹಕ್ಕಿನ ಸನ್ಮಾನ-ಕೊಡದ ಯಾವ ಗದ್ದುಗೆಯೂಬಾಳದು ಬಹಳದಿನಮಾನ,ಅದು, ಸಾದಿಲವಾರುಸುಟ್ಟು ಹಾಕಲುಒಟ್ಟಿದ ಕುಳುಬಾನ.ಡಾ. ಬಸವರಾಜ ಸಾದರ
ತಾಲಿ ತುಂಬ ಬಾನ,ತಾಳಿ-ತಾಯಂದಿರಿಗೆಗೌರವದ ಸ್ಥಾನ,ಜೀವ- ಜೀವಿಗಳಿಗೂಹಕ್ಕಿನ ಸನ್ಮಾನ-ಕೊಡದ ಯಾವ ಗದ್ದುಗೆಯೂಬಾಳದು ಬಹಳದಿನಮಾನ,ಅದು, ಸಾದಿಲವಾರುಸುಟ್ಟು ಹಾಕಲುಒಟ್ಟಿದ ಕುಳುಬಾನ.ಡಾ. ಬಸವರಾಜ ಸಾದರ
Comments