top of page

ತೊಟ್ಟು-೯೫

ಕತ್ತರಿಸಿ

ಒಗೆವ

ಕತ್ತರಿಗಿಂತ,

ಹೊಲಿದು

ಕೂಡಿಸುವ

ಸೂಜಿ

ಸಣ್ಣದು;

ತುಂಡು-ತುಂಡಾದ

'ಅರಿವೆ'ಗಳ

ಒಂದುಮಾಡಿ

ಚಂದಗೊಳಿಸುವ

ಅದರ

ಕೆಲಸ,

ಬಲು

ದೊಡ್ಡದು.


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page