ತೊಟ್ಟು-೭೮Dec 1, 20211 min readಕೂಡಿಟ್ಟರೂ,ಲೂಟಿಹೊಡೆದುಕೋಟಿ ಕೋಟಿಹಣ,ಉಣ್ಣುವುದುಕಣ,ಬೆಂಬಿಡದು ಮರಣ;ಕರೆಬಂದಾಗ ಬಿಡಬೇಕುಎಲ್ಲ ಇಲ್ಲೇ! ಕೊನೆಗೆಬರಿಗೈಯಪಯಣ!!ಡಾ. ಬಸವರಾಜ ಸಾದರ
ಕೂಡಿಟ್ಟರೂ,ಲೂಟಿಹೊಡೆದುಕೋಟಿ ಕೋಟಿಹಣ,ಉಣ್ಣುವುದುಕಣ,ಬೆಂಬಿಡದು ಮರಣ;ಕರೆಬಂದಾಗ ಬಿಡಬೇಕುಎಲ್ಲ ಇಲ್ಲೇ! ಕೊನೆಗೆಬರಿಗೈಯಪಯಣ!!ಡಾ. ಬಸವರಾಜ ಸಾದರ
Comments