ತೊಟ್ಟು-೬೬

ಹೋದಲ್ಲೆಲ್ಲ

ಹೊಂದಿಕೊಳ್ಳುವುದು

ಸೂಕ್ತ,

ನಮ್ಮತನ

ಕಳೆದುಕೊಳ್ಳದ

ಹಾಗೆ;

ತನ್ನತನ

ಬಿಡದೆ,

ತುಂಬಿದ

ಪಾತ್ರೆಗಳ

ಅಕಾರ

ತಾಳುವ

ನೀರಿಲ್ಲವೆ

ಸಾಕ್ಷಿಗೆ?


ಡಾ. ಬಸವರಾಜ ಸಾದರ

1 view0 comments