top of page

ತೊಟ್ಟು-೩೫೨

ಋಣಭಾರ

----------------

ಭಾರದಲಿ

ಮಹಾ-

ಭಾರ,

'ಋಣ'-

ಭಾರ;

ತೀರಿಸಲು

ಅಸಾಧ್ಯ,

ಇಡೀ

ಜೀವ-

ಮಾನವೂ

ಅದನ್ನು,

ಪೂರ?


ಡಾ. ಬಸವರಾಜ ಸಾದರ

3 views0 comments

Comments


bottom of page