ತೊಟ್ಟು-೩೪೨

ಬೆದರುಬೊಂಬೆ

---------------------

ಒಳಗೆ

ತುಂಬಿಸಿಟ್ಟದ್ದು

ಮುಗಿವ

ವರೆಗೂ

ಮಾತಾಡುತ್ತವೆ

ಯಂತ್ರದ

ಗೊಂಬೆಗಳು;

ಮಾತು

ತೀರಿದ

ಮೇಲೆ

ಆಗುತ್ತವೆ,

ಬದುವುಗಳಲ್ಲಿ

ನಿಲ್ಲಿಸಿದ

ಬೆದರು

ಬೊಂಬೆಗಳು.


ಡಾ. ಬಸವರಾಜ ಸಾದರ

0 views0 comments