top of page

ತೊಟ್ಟು-೩೧೨

ಕೊಡು-ಕೊಳೆ

-------------------

'ದೇವರ

ಭಯವಾದರೂ

ಇರಬಾರದೆ?,

ಲಂಚ

ತಿನ್ನುವಾಗ

ನಿನಗೆ?'-

ಪತ್ರಕರ್ತನ

ಪ್ರಶ್ನೆ-

ಭ್ರಷ್ಟನಿಗೆ;

'ದೇವರಿಗೆ

ಕಾಣಿಕೆ

ಸಲ್ಲಿಸಿಯೇ

ಬಂದಿರುವೆ

ಮೊದಲೇ'-

ಲಂಚಕೋರನ

ಉತ್ತರ,-

ಕೇಳಿದವನಿಗೆ!


ಡಾ. ಬಸವರಾಜ ಸಾದರ

3 views0 comments
bottom of page