ತೊಟ್ಟು-೨೮೦

ಕಲ್ಲು-ಹೃದಯ

------------------

ಕೆತ್ತಬಹುದು

ಯಾವುದೇ

ಹೆಸರನ್ನು

ಸುಂದರ

ಅಕ್ಷರಗಳಿಂದ

ಕಗ್ಗಲ್ಲಿನಲ್ಲಿ;

ಪಡಿ-

ಮೂಡಿಸುವುದು

ಕಷ್ಟ

ಅದೇ

ಹೆಸರಕ್ಷರಗಳನ್ನು

ಬೇರೆಯವರ

ಮನಸ್ಸು,

ಹೃದಯಗಳಲ್ಲಿ.


ಡಾ. ಬಸವರಾಜ ಸಾದರ

1 view0 comments