Jul 3, 20221 min readತೊಟ್ಟು-೨೭೯ಕಾಲ-ಕಾಯಿ----------------ಮೆತ್ತಗೆಅಗಬಹುದು,ಒತ್ತಿಹಣ್ಣಮಾಡ-ಹೊರಟರೆಕಸುಗಾಯಿ; ಸಿಹಿಯಾಗಲುಸಾಧ್ಯವೆ?ಪಕ್ವತೆಯಕಾಲಬರದೆ,ಹುಳಿಗಾಯಿ?ಡಾ. ಬಸವರಾಜ ಸಾದರ
ಕಾಲ-ಕಾಯಿ----------------ಮೆತ್ತಗೆಅಗಬಹುದು,ಒತ್ತಿಹಣ್ಣಮಾಡ-ಹೊರಟರೆಕಸುಗಾಯಿ; ಸಿಹಿಯಾಗಲುಸಾಧ್ಯವೆ?ಪಕ್ವತೆಯಕಾಲಬರದೆ,ಹುಳಿಗಾಯಿ?ಡಾ. ಬಸವರಾಜ ಸಾದರ
Comments