Jul 3, 20221 min readತೊಟ್ಟು-೨೬೮ಅರಾಜಧರ್ಮ-------------------ಸಾವಿರ ಹೃದಯಗಳ ವೇದನೆಯಹತ್ತಿಕ್ಕಿ,ಮೂರು ಗಂಟಲುಗಳಕೀಳು ಕೀರಲಎತ್ತಿ ಕಟ್ಟುವಅರಾಜಕಸ್ಥಿತಿಗೆ ಕೇಡಲ್ಲದೆಬೇರಿಲ್ಲ; ಸತ್ಯವರಿತೂಸತ್ತಂತಿದ್ದರೆ,ಸಿದ್ಧವಾಗುತ್ತದೆಸಿದಿಗೆ,ಆಗಹೊರಲುಯಾರೂಇರುವುದಿಲ್ಲ. ಡಾ. ಬಸವರಾಜ ಸಾದರ
ಅರಾಜಧರ್ಮ-------------------ಸಾವಿರ ಹೃದಯಗಳ ವೇದನೆಯಹತ್ತಿಕ್ಕಿ,ಮೂರು ಗಂಟಲುಗಳಕೀಳು ಕೀರಲಎತ್ತಿ ಕಟ್ಟುವಅರಾಜಕಸ್ಥಿತಿಗೆ ಕೇಡಲ್ಲದೆಬೇರಿಲ್ಲ; ಸತ್ಯವರಿತೂಸತ್ತಂತಿದ್ದರೆ,ಸಿದ್ಧವಾಗುತ್ತದೆಸಿದಿಗೆ,ಆಗಹೊರಲುಯಾರೂಇರುವುದಿಲ್ಲ. ಡಾ. ಬಸವರಾಜ ಸಾದರ
Comments