top of page

ತೊಟ್ಟು-೨೬೭

ಉಪೇಕ್ಷೆ-ಶಿಕ್ಷೆ


ಅಡಿಯ

ಒಂದು

ಕಲ್ಲು

ಸರಿದರೂ

ಇಡಿಯ

ಕಟ್ಟಡ

ನಾಶ;

'ಒಂದೇನು

ಮಹಾ'

ಎಂದು

ತೋರಿದರೆ

ಉಪೇಕ್ಷೆ,

ಕಟ್ಟಿಟ್ಟದ್ದು

ನಾಳೆ

ಹೊರಲಾಗದ

ಶಿಕ್ಷೆ.


ಡಾ. ಬಸವರಾಜ ಸಾದರ

13 views0 comments
bottom of page