ತೊಟ್ಟು-೨೬೬.Jun 2, 20221 min readಅಮರಾತ್ಮರು.------------------ಮರೆಸಲುಯತ್ನಿಸಿದಷ್ಟೂದುರಾತ್ಮರು,ಮನದಾಳಕ್ಕೆಇಳಿಯುತ್ತಾರೆಮಹಾತ್ಮರು;ಸತ್ಯವಹುಗಿದುಸಮಾಧಿಮಾಡಬೇಕೆಂದರೂ,ನಿತ್ಯ ಹುಟ್ಟಿಅಮರರಾಗುತ್ತಲೇಇರುತ್ತಾರೆ,ನಿಜಹುತಾತ್ಮರು.-ಡಾ. ಬಸವರಾಜ ಸಾದರ.
ಅಮರಾತ್ಮರು.------------------ಮರೆಸಲುಯತ್ನಿಸಿದಷ್ಟೂದುರಾತ್ಮರು,ಮನದಾಳಕ್ಕೆಇಳಿಯುತ್ತಾರೆಮಹಾತ್ಮರು;ಸತ್ಯವಹುಗಿದುಸಮಾಧಿಮಾಡಬೇಕೆಂದರೂ,ನಿತ್ಯ ಹುಟ್ಟಿಅಮರರಾಗುತ್ತಲೇಇರುತ್ತಾರೆ,ನಿಜಹುತಾತ್ಮರು.-ಡಾ. ಬಸವರಾಜ ಸಾದರ.
Comments