ತೊಟ್ಟು-೨೬೪.Jun 3, 20221 min readಕೋತಿಜಿಗಿತ-----------------ಮತ್ತೆ ಮತ್ತೆ ಬೇಲಿಹಾರುವಮಂಗಗಳಿಗೆಲ್ಲಿಯನೀತಿ-ನಿಯತ್ತು?ದಕ್ಕದಾದಾಗಒಂದುತೋಟದ ಹಣ್ಣು;ಬೀಳುತ್ತದೆಪೊಗದಸ್ತಾದಮತ್ತೊಂದರತ್ತಅವುಗಳಕಣ್ಣು!ಡಾ. ಬಸವರಾಜ ಸಾದರ.
ಕೋತಿಜಿಗಿತ-----------------ಮತ್ತೆ ಮತ್ತೆ ಬೇಲಿಹಾರುವಮಂಗಗಳಿಗೆಲ್ಲಿಯನೀತಿ-ನಿಯತ್ತು?ದಕ್ಕದಾದಾಗಒಂದುತೋಟದ ಹಣ್ಣು;ಬೀಳುತ್ತದೆಪೊಗದಸ್ತಾದಮತ್ತೊಂದರತ್ತಅವುಗಳಕಣ್ಣು!ಡಾ. ಬಸವರಾಜ ಸಾದರ.
Comments