Jun 26, 20221 min readತೊಟ್ಟು-೨೫೮ನುಡಿನೋವು------------------ನಿತ್ಯವೀಗ,ಸತ್ಯವನ್ನುಕೊಲ್ಲುವ ಮಿಥ್ಯವೆಂಬಹೆಣದಮೆರವಣಿಗೆ;ಎತ್ತಿಹೇಳಿ ಹೇಳಿ,ಸೋತುಸುಣ್ಣವಾಗುತ್ತಿದೆ,ಎಂದೂದಣಿಯದಬರವಣಿಗೆ.ಡಾ. ಬಸವರಾಜ ಸಾದರ
ನುಡಿನೋವು------------------ನಿತ್ಯವೀಗ,ಸತ್ಯವನ್ನುಕೊಲ್ಲುವ ಮಿಥ್ಯವೆಂಬಹೆಣದಮೆರವಣಿಗೆ;ಎತ್ತಿಹೇಳಿ ಹೇಳಿ,ಸೋತುಸುಣ್ಣವಾಗುತ್ತಿದೆ,ಎಂದೂದಣಿಯದಬರವಣಿಗೆ.ಡಾ. ಬಸವರಾಜ ಸಾದರ
Comments