top of page

ತೊಟ್ಟು-೨೫೭

ಕಾಲ-ಕ್ರಿಯೆ.

---------------

ಕಾಯಿ

ಹಣ್ಣಾಗದೆ

ತೊಟ್ಟು

ಬಿಡದು;

ಬೀಜ

ಮಣ್ಣಾಗದೆ

ಮೊಳಕೆ

ಒಡೆಯದು.

ಕಾಯಬೇಕು

ಕಾಲ-

ಕ್ರಿಯೆಗಳ

ಕೂಟಕ್ಕೆ;

ಸೃಷ್ಟಿ

ನಿರ್ಮಿಸುವ

ಸುಂದರ

ಮಾಟಕ್ಕೆ.


ಡಾ.‌ ಬಸವರಾಜ ಸಾದರ

3 views1 comment

1 Comment


SHREYAS PARICHARAN
Jun 26, 2022

.......ಖಂಡಿತಾ ನಿಜ... it has to happen... GRADUALLY...👌👌👌👌👌👌👌👌

Like
bottom of page