May 23, 20221 min readತೊಟ್ಟು-೨೪೯ಬಾಲ-ಪಾಲು.-----------------ಉದ್ದವೋಉದ್ದಈಗ ಗೆದ್ದೆತ್ತಿನಬಾಲಹಿಡಿವವರಸಾಲು!ಜಗ-ಜನಉದ್ಧರಿಸುವಉದ್ದೇಶದ್ದಲ್ಲ;ಹೊಡಕೊಳ್ಳಲುಸಿಕ್ಕಷ್ಟುತಮ್ಮಪಾಲು!!ಡಾ. ಬಸವರಾಜ ಸಾದರ
ಬಾಲ-ಪಾಲು.-----------------ಉದ್ದವೋಉದ್ದಈಗ ಗೆದ್ದೆತ್ತಿನಬಾಲಹಿಡಿವವರಸಾಲು!ಜಗ-ಜನಉದ್ಧರಿಸುವಉದ್ದೇಶದ್ದಲ್ಲ;ಹೊಡಕೊಳ್ಳಲುಸಿಕ್ಕಷ್ಟುತಮ್ಮಪಾಲು!!ಡಾ. ಬಸವರಾಜ ಸಾದರ
Comments