top of page

ತೊಟ್ಟು-೨೪೩

ಅಷ್ಟೆ!

-------

ಮಿತಿಯಿಲ್ಲದೆ

ಸಂಪತ್ತು

ಗಳಿಸುವ

ಅಡ್ಡಕಸುಬಿಗಳು

ಏನಾಗುತ್ತಾರೆ?

ತಿನ್ನ-ತಿನ್ನುತ್ತಲೇ

ತಿನ್ನುವ

ಬಾಯಿ ಹೋಗಿ,

ಉಣ್ಣಲಾಗದೆ

ಅವರೂ

ಒಂದು ದಿನ

ಸತ್ತು

ಹೋಗುತ್ತಾರೆ.


ಡಾ. ಬಸವರಾಜ ಸಾದರ

1 view0 comments

Comments


bottom of page