ತೊಟ್ಟು-೨೩೮

ತಾಯಿ ಕನ್ನಡ

------------------

ಅವ್ವಾsss...

ಅವ್ವಾss..

ಎಂದೇ

ಅಳುತ್ತವೆ

ಜಗತ್ತಿನ

ಎಲ್ಲ

ಮಕ್ಕಳು

ಭೂಮಿಗೆ

ಬಿದ್ದಾಗ;

ಇರಲೇಬೇಕು

ಕನ್ನಡವೇ

ಎಲ್ಲ

ಭಾಷೆಗಳ

ತಾಯಿ,

ಹಾಗಿದ್ದಾಗ


ಡಾ. ಬಸವರಾಜ ಸಾದರ.

7 views0 comments