ತೊಟ್ಟು-೨೨೧Apr 19, 20221 min readಒಲವಿನ ಬಲ------------------ಆಕಾಶಚೆಲ್ಲುವಪ್ರೀತಿಯ ಹನಿಧರೆಯಉಡಿ ತುಂಬತುಂಬುತ್ತದೆಹಸಿರನ್ನು;ಎಂಥಶಕ್ತಿಒಲವಿಗೆ!ಬದುಕಿಸುತ್ತದೆಹಾರಿಹೋಗುವಜೀವದುಸಿರನ್ನು!!ಡಾ. ಬಸವರಾಜ ಸಾದರ
ಒಲವಿನ ಬಲ------------------ಆಕಾಶಚೆಲ್ಲುವಪ್ರೀತಿಯ ಹನಿಧರೆಯಉಡಿ ತುಂಬತುಂಬುತ್ತದೆಹಸಿರನ್ನು;ಎಂಥಶಕ್ತಿಒಲವಿಗೆ!ಬದುಕಿಸುತ್ತದೆಹಾರಿಹೋಗುವಜೀವದುಸಿರನ್ನು!!ಡಾ. ಬಸವರಾಜ ಸಾದರ
Comentarios