ತೊಟ್ಟು-೨೧೯Apr 19, 20221 min readವ್ಯತ್ಯಾಸ-------------ಒಂದು ಮಳೆತೊಳೆಯುತ್ತದೆಇಳೆಯ ಕೊಳೆ,ನೀಡುತ್ತದೆತಂಪಿನಲೆ,ಬೆಳೆಯುತ್ತದೆಅನ್ನದ ಬೆಳೆ;ತರುತ್ತದೆಸುಖ-ಸಮೃದ್ಧಿಯಕಳೆ!ತಿಳಿಯಲಾರನೆ ಮಾನವ?ನಿತ್ಯ ಹರಿಸುತ್ತಲೇಇದ್ದಾನೆಅಸಹನೆಅಸಮಾದಾನಗಳಉರಿಬೆಂಕಿಯ ಹೊಳೆ!!ಡಾ. ಬಸವರಾಜ ಸಾದರ
ವ್ಯತ್ಯಾಸ-------------ಒಂದು ಮಳೆತೊಳೆಯುತ್ತದೆಇಳೆಯ ಕೊಳೆ,ನೀಡುತ್ತದೆತಂಪಿನಲೆ,ಬೆಳೆಯುತ್ತದೆಅನ್ನದ ಬೆಳೆ;ತರುತ್ತದೆಸುಖ-ಸಮೃದ್ಧಿಯಕಳೆ!ತಿಳಿಯಲಾರನೆ ಮಾನವ?ನಿತ್ಯ ಹರಿಸುತ್ತಲೇಇದ್ದಾನೆಅಸಹನೆಅಸಮಾದಾನಗಳಉರಿಬೆಂಕಿಯ ಹೊಳೆ!!ಡಾ. ಬಸವರಾಜ ಸಾದರ
コメント