Apr 19, 20221 min readತೊಟ್ಟು-೨೧೪ಒಡೆದ ಧರ್ಮದ ಕಟ್ಟೆ-----------------------------ಕದ್ದು-ಕಸಿದುತಿಂದಿದ್ದರೆಹಣ್ಣನ್ನು,ತುಂಬುತ್ತಿತ್ತುಎಷ್ಟೋ ಜನರಹಸಿದ ಹೊಟ್ಟೆಯನ್ನು;ದ್ವೇಷವೇಚೆಲ್ಲಿ ತುಳಿದಿದೆ ಅನ್ನವನ್ನು,ಒಡೆದುಹಾಕಿದಂತೆನುಗ್ಗಿಕೆರೆಯಧರ್ಮದ ಕಟ್ಟೆಯನ್ನು.ಡಾ. ಬಸವರಾಜ ಸಾದರ
ಒಡೆದ ಧರ್ಮದ ಕಟ್ಟೆ-----------------------------ಕದ್ದು-ಕಸಿದುತಿಂದಿದ್ದರೆಹಣ್ಣನ್ನು,ತುಂಬುತ್ತಿತ್ತುಎಷ್ಟೋ ಜನರಹಸಿದ ಹೊಟ್ಟೆಯನ್ನು;ದ್ವೇಷವೇಚೆಲ್ಲಿ ತುಳಿದಿದೆ ಅನ್ನವನ್ನು,ಒಡೆದುಹಾಕಿದಂತೆನುಗ್ಗಿಕೆರೆಯಧರ್ಮದ ಕಟ್ಟೆಯನ್ನು.ಡಾ. ಬಸವರಾಜ ಸಾದರ
Comments