top of page

ತೊಟ್ಟು-೧೮೮

ಯುದ್ಧಕ್ರೌರ್ಯ

------------------

ಗರ್ಭಿಣಿಯ

ಕೊಂದ

ನಿಷ್ಕರುಣಿ

ಬಾಂಬಿಗೆ

ಕೇಳಿಸಲಿಲ್ಲವೆ

ಹೊಟ್ಟೆಯೊಳಗೇ

ಸಾಯುವಾಗಿನ

ಕಂದಮ್ಮನ

ಆಕ್ರಂದನ?

ಅಮಾಯಕರ

ಹೆಣಗಳ

ಮೇಲೆ

ಕಟ್ಟುವ

ಸಾಮ್ರಾಜ್ಯಕ್ಕೆ

ಆಯುಷ್ಯವಾದರೂ

ಅದೆಷ್ಟು ದಿನ?


ಡಾ ಬಸವರಾಜ ಸಾದರ

6 views0 comments

Comments


bottom of page