top of page

ತೊಟ್ಟು-೧೪೨.

ಅಪೂರ್ಣಪೂರ್ಣ


ಅಸಂಖ್ಯ

ಅಪೂರ್ಣಗಳ

ಮೊತ್ತ

ಈ ಪೂರ್ಣ

ಜಗತ್ತು;

ಸಣ್ಣ

ಸಣ್ಣದೆಲ್ಲ

ಸೇರಿಯೇ

ದೊಡ್ಡದಾಗಿದೆ

ಇದು,

ಅಚ್ಚರಿ

ತರುವಷ್ಟು

ಬೃಹತ್ತು.


ಡಾ. ಬಸವರಾಜ ಸಾದರ.

4 views0 comments

©Alochane.com 

bottom of page