Jan 30, 20221 min readತೊಟ್ಟು-೧೩೫ಜೀವಂತ ದೇವರುಕಲ್ಲು ಕಟೆದುಚಿನ್ನ ಕರಗಿಸಿಮಣ್ಣು ಮಿದ್ದಿಕಟ್ಟಿಗೆ ಕೊರೆದುದೇವರಮೂರ್ತಿಗಳಮಾಡುತ್ತಲೇಬಂದಿದ್ದಾನೆ ಮನುಷ್ಯ!ತನ್ನೊಳಗಿನದೇವರನ್ನುಕಂಡುಕೊಳ್ಳಲುಇನ್ನೂ ಆಗಿಯೇ ಇಲ್ಲಅದೇಮನುಷ್ಯ!!ಡಾ. ಬಸವರಾಜ ಸಾದರ
ಜೀವಂತ ದೇವರುಕಲ್ಲು ಕಟೆದುಚಿನ್ನ ಕರಗಿಸಿಮಣ್ಣು ಮಿದ್ದಿಕಟ್ಟಿಗೆ ಕೊರೆದುದೇವರಮೂರ್ತಿಗಳಮಾಡುತ್ತಲೇಬಂದಿದ್ದಾನೆ ಮನುಷ್ಯ!ತನ್ನೊಳಗಿನದೇವರನ್ನುಕಂಡುಕೊಳ್ಳಲುಇನ್ನೂ ಆಗಿಯೇ ಇಲ್ಲಅದೇಮನುಷ್ಯ!!ಡಾ. ಬಸವರಾಜ ಸಾದರ
Comments