ತೊಟ್ಟು- ೧೧೫Jan 4, 20221 min readಹಳೆ-ಹೊಸದು ------------------------------ಹಳತೆಲ್ಲ ಒಳಿತಲ್ಲ,ಹೊಸತೆಲ್ಲ ಕೆಡುಕಲ್ಲ,ಹೊಸತೆಂಬುದುಹಳೆಯದರಮುಂದುವರಿಕೆ,ಹಳತೆಂಬುದುಹೊಸದರಪಳೆಯುಳಿಕೆ;ಎಲ್ಲಿದೆ ಗೆರೆಎರಡರ ನಡುವೆ?ಎಲ್ಲ ಬರೀಹಳಹಳಿಕೆ.ಡಾ. ಬಸವರಾಜ ಸಾದರ
ಹಳೆ-ಹೊಸದು ------------------------------ಹಳತೆಲ್ಲ ಒಳಿತಲ್ಲ,ಹೊಸತೆಲ್ಲ ಕೆಡುಕಲ್ಲ,ಹೊಸತೆಂಬುದುಹಳೆಯದರಮುಂದುವರಿಕೆ,ಹಳತೆಂಬುದುಹೊಸದರಪಳೆಯುಳಿಕೆ;ಎಲ್ಲಿದೆ ಗೆರೆಎರಡರ ನಡುವೆ?ಎಲ್ಲ ಬರೀಹಳಹಳಿಕೆ.ಡಾ. ಬಸವರಾಜ ಸಾದರ
Comments