top of page

ತೊಟ್ಟು-೧೦೯

ಮನುಷ್ಯರಾಕ್ಷಸ

---------------------


ರಾಕ್ಷಸನೊಳಗಿರುವ

ಮನುಷ್ಯನ

ಮಾತೇನೇ

ಇರಲಿ,

ಮನುಷ್ಯನೊಳಗಿನ

ರಾಕ್ಷಸ ಮಾತ್ರ

ಮಹಾ

ಕ್ರೂರಿ;

ಇನ್ನಾರಿಗೂ

ತಿಳಿಯದು

ಮೋಸಗಳ

ಅವನ ನೂರು

ದಾರಿ.


ಡಾ. ಬಸವರಾಜ ಸಾದರ.

3 views0 comments
bottom of page