top of page

ತೊಟ್ಟು-೧೦೭

ಸಣ್ಣ ಹೃದಯ

-----------------


ಲಕ್ಷ ಲಕ್ಷ ಜನ

ಎದುರಾಗುತ್ತಾರೆ

ಎಲ್ಲರ

ಬದುಕಿನಲ್ಲಿ,

'ಲಕ್ಷ'ದಲ್ಲಿ

ಉಳಿವವರು

ಮಾತ್ರ

ಬೆರಳೆಣಿಕೆಯಲ್ಲಿ.

ಕಂಡವರೆಲ್ಲ

ಕಡಿಮೆಯೆಂದೇನೂ

ಅಲ್ಲ;

ಎಲ್ಲರಿಗೂ

ಜಾಗೆ

ಕೊಡುವಷ್ಟು

ನಮ್ಮ

ಹೃದಯ

ದೊಡ್ಡದಿರುವುದಿಲ್ಲ


ಡಾ. ಬಸವರಾಜ ಸಾದರ.

4 views0 comments

©Alochane.com 

bottom of page