top of page
![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_140,h_140,al_c,lg_1,q_85,enc_avif,quality_auto/20adf4_6e4766e959554531ad7c18a5167ee3b5.png)
ಹನಿ ಕವಿತೆಗಳು
ಮರದಡಿ.. --------------- ಬೃಹತ್ ಮರದಿಂದ ದೂರ ಸಿಡಿದಾಗಲೇ ಬೀಜಕ್ಕೆ ಮೊಳೆ-ಬೆಳೆಯುವ ಭಾಗ್ಯ; ಅಡಿಯಲ್ಲೇ ಮಿಡಿದರೆ, ನೆರಳು-ಮರಸೇ ಮುರುಟಿಸುವ ದೌರ್ಭಾಗ್ಯ. ಡಾ. ಬಸವರಾಜ ಸಾದರ. --- + --- [ಸಮಧರ್ಮ ----------- ಥಳಕಿರುವಲ್ಲಿ ಮಾತ್ರ ಬೆಳಕು ಬೀರುವುದಿಲ್ಲ, ಸೂರ್ಯ; ಧರ್ಮ, ದೇವರು, ರಾಜಕಾರಣ- ಎಲ್ಲವೂ ಅನುಸರಿ ಸಬೇಕು, ಈ ಸಮಧರ್ಮ ಕಾರ್ಯ ಡಾ. ಬಸವರಾಜ ಸಾದರ. --- + ---
bottom of page