top of page

ಹೊಸ ಕೋರಿಕೆ

ದುಷ್ಟರಿಗೆ ಶಿಕ್ಷೆ ಬೇಡ ದೇವರೆ, ಶಿಷ್ಟರನ್ನಾಗಿಸು, ಅಷ್ಟು ಸಾಕು; ಶಿಷ್ಟರೆಂಬವರ ಮುಖವಾಡ ಕಳಚು, ಇಲ್ಲ, ಶಿಕ್ಷಿಸು, ಅದು ಮೊದಲಾಗಬೇಕು. ಡಾ. ಬಸವರಾಜ ಸಾದರ. --- + ---

ಹೊಸ ಕೋರಿಕೆ

©Alochane.com 

bottom of page