top of page

ಹೂಂಟಿ

ಬಲವಿರುವ ಎತ್ತಿಗೆ ಹಾಕುತ್ತಾರೆ ಹೂಂಟಿ, ಹಗುರಾಗಲೆಂದು ಎಡದ ಎತ್ತಿಗೆ ಶ್ರಮ; ಉಳ್ಳವರೂ ಹಾಗೇ ಹೊರಬೇಕು ಭಾರ, ಇಲ್ಲದವರ ಮುಂದೊಯ್ಯಲದೇ ಸರಿ ಕ್ರಮ. ಡಾ.‌ ಬಸವರಾಜ ಸಾದರ. --- + ---

ಹೂಂಟಿ
bottom of page