top of page

ಹನಿಗವನ

ನವೋಲ್ಲಾಸ - ನವ ಸಂವತ್ಸರ ಶುಭ ಕೃತದ ಆಗಮನ! ಶುಭವ ಹಾರೈಸುತಿದೆ ಎಲ್ಲರ ಮನೆ ಮನ!! ಬೆಲೆ ಏರಿಕೆಯ ಬಿಸಿಯ ಮರೆತು ಚಪ್ಪರಿಸಿದೆವು ಬೇವು - ಬೆಲ್ಲ!! ಏಳು ಬೀಳು - ನೋವು ನಲಿವ ಸ್ವೀಕರಿಸುವ ಸಮನಾಗಿ ಎಲ್ಲ!! ಯುಗಾವತಾರಿ - ಯುಗಪುರುಷ ನೀಡು ನೀ ಸಮೃದ್ಧಿಯ!! ಸಮರಸದ ಸಹಜೀವನ ನೆಮ್ಮದಿ ಸಂತುಷ್ಟ ಯ!! ಸಾವಿತ್ರಿ ಶಾಸ್ತ್ರಿ, ಶಿರಸಿ

ಹನಿಗವನ

©Alochane.com 

bottom of page