top of page

ಸೂರ್ಯ ನೋಡುತಿಹನು

ಸೂರ್ಯ ನೋಡುತಿಹನು ಪಶ್ಚಿಮಾಂಬುದಿಯ ಇಣುಕಿ, ಬಾನಾಡಿಗಳ ಗುಂಪು ಸಾಗುತಿದೆ ತಮ್ಮ ತಮ್ಮ ಗೂಡು ಹುಡುಕಿ, ಬಾನಂಗಳದಲ್ಲೀಗ ನಯನ ಮನೋಹರ ವರ್ಣ ಚಿತ್ತಾರ, ಮುಸ್ಸಂಜೆಯ ಸೊಬಗ ನೋಡಲೀಗ ಬನ್ನಿ. ಕೆ.ವಿ. ಹೆಗಡೆ ಕವಲಕ್ಕಿ

ಸೂರ್ಯ ನೋಡುತಿಹನು

©Alochane.com 

bottom of page